Motivation

ಬದುಕಿ ತೋರಿಸು ನಿನ್ನನ್ನು ಬೇಡ ಎಂದವರೆದುರು ಗೆದ್ದು ತೋರಿಸು ನಿನ್ನನ್ನು ಗದ್ದಲಾಗಿಸಿದವರೆದುರು ತೊಡೆ ತಟ್ಟಿ ನಿಲ್ಲು ನಿನ್ನನ್ನು ತುಳಿದವರೆದುರು ಹಿಗ್ಗಿ ನಡೆ ನಿನ್ನ ಹಿಯಾಳಿಸಿದವರೆದುರು ಮೀಸೆ ತಿರುಗಿಸು ನಿನ್ನನ್ನು ತಿರುಗಿಸಿದವರೆದುರು ಕೋಪದ ಆವೇಶ ಕೇವಲ ನಿಮಿಷ, ಸಾಧನೆಯೇ ಎಂದೆಂದಿಗೂ ಶಾಶ್ವತ ಗೆಲುವಿನ ಪಯಣವು ಸವಿಜೇನ ಪಾನಕದಂತೆ ಗೆಲುವಿನ ಛಲವು ಅದರೊಳಗಡಗಿರುವ ಸಿಹಿಯಂತೆ ,ಸೋಲೆಂಬ ಕಹಿಯನುಣದೆ ಗೆಲುವೆಂಬ ಸಿಹಿಯನು ಅನುಭವಿಸಲು ಅಸಾದ್ಯ

Comments