The beauty

ಮುಖವಿದೆ ಗಗನಕ್ಕೆ ಸಿಂಧೂರವಿಟ್ಟಂತೆ ರೂಪವಿದೆ ಅಂದಕ್ಕೆ ಸಿಂಗಾರವಿದ್ದಂತೆ ನಡತೆಯಿದೆ ಗುಣಕ್ಕೆ ಮೀಸಲಿಟ್ಟಂತೆ ಅಂದವಿದೆ ಚೆಂದಕ್ಕೆ ಪೈಪೋಟಿ ಕೊಡುವಂತೆ -Abhilash ChandrakanthGowda Namagondlu

Comments